ಮೂಡುಬಿದಿರೆ: 28 ವರ್ಷಗಳ ಕಾಲ ಶ್ರೀಕೇತ್ರ ಕಟೀಲಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ನಿಡ್ಡೋಡಿ ದಡ್ಡು ಚರ್ಚ್ ಬಳಿ ನಿವಾಸಿ ಸದಾಶಿವ ಭಟ್(82) ಭಾನುವಾರ ಮಧ್ಯಾಹ್ನ ಸ್ವಗೃಹ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರು ವಾಯ್ಸ್ ಆಫ್ ಆರಾಧನ ಸಂಸ್ಥೆಯ ಸ್ಥಾಪಕಿ ಪದ್ಮಶ್ರೀ ಭಟ್ ಸಹಿತ ಮೂವರು ಪುತ್ರಿಯರನ್ನು ಅಗಲಿದ್ದಾರೆ.