ಮಂಗಳಾದೇವಿ: ವೈಭವದ ರಥೋತ್ಸವ

ಮಂಗಳಾದೇವಿ: ವೈಭವದ ರಥೋತ್ಸವ


ಮಂಗಳೂರು: ಮಹತೋಭಾರ ಶ್ರೀ ಮಂಗಳಾದೇವಿ ಕ್ಷೇತ್ರದಲ್ಲಿ ಗುರುವಾರ ರಾತ್ರಿ ವೈಭವದ ರಥೋತ್ಸವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾವಿರಾರು ಮಂದಿ  ಪಾಲ್ಗೊಂಡು ದೇವರ ದರ್ಶನ ಪಡೆದರು. ಸಂಸದ ಕ್ಯಾಬ್ರಿಜೇಶ್ ಚೌಟ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಿದ್ದರು. ರಾತ್ರಿ ಶ್ರೀದೇವಿಯ ವೈಭವದ ರಥೋತ್ಸವ ನಡೆಯಿತು. ಬಳಿಕ ರಥ ಸವಾರಿ, ಮಹಾಪೂಜೆ ನೆರವೇರಿತು.

ಸಾವಿರಾರು ಮಹಾರಥೋತ್ಸವ ಶಮೀಕಟ್ಟೆ ಪೂಜೆ ವಿಜಯದಶಮಿ ಮಂದಿ ಭಕ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ವಿವಿಧ ಸಂಘ ಸಂಸ್ಥೆ, ಮತ್ತು ತಂಡಗಳ ವಿವಿಧ ಸ್ತಬ್ದ್ ಚಿತ್ರಗಳ ಟ್ಯಾಬ್ಲೋಗಳು, ಹುಲಿ ವೇಷದ ಟ್ರಕ್ ಮನಸೂರೆಗೊಂಡಿತ್ತು. ಸಹಸ್ರಾರು ಮಂದಿ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article