ಮಂಗಳೂರು ಸೆಂಟ್ರಲ್-ನಿಝಾಮುದ್ದೀನ್ ವಿಶೇಷ ರೈಲು ಸಂಚಾರ

ಮಂಗಳೂರು ಸೆಂಟ್ರಲ್-ನಿಝಾಮುದ್ದೀನ್ ವಿಶೇಷ ರೈಲು ಸಂಚಾರ

ಮಂಗಳೂರು: ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಅ.5 ರಂದು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊಸದಿಲ್ಲಿಯ ನಿಝಾಮುದ್ದೀನ್‌ಗೆ ಬೆಂಗಳೂರಿನ ಯಶವಂತಪುರದ ಮೂಲಕ ವಿಶೇಷ ರೈಲು(ನಂ.06008) ಸಂಚರಿಸಲಿದೆ. 

ಅ.5 ರಂದು ಅಪರಾಹ್ನ 2.25ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಅ.7 ರಂದು ರಾತ್ರಿ 8 ಗಂಟೆಗೆ ಹಜರತ್ ನಿಝಾಮುದ್ದೀನ್ ತಲಪಲಿದೆ ಎಂದು ರೈಲ್ವೇ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article