BREAKING
ದಕ್ಷಿಣ ಕನ್ನಡ

ಅಡುಗೆ ಸಹಾಯಕಿ ಹೊನ್ನಮ್ಮ ನಿಧನ


ಮೂಡುಬಿದಿರೆ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಉಪೆ೯ಲ್ ಪಾದೆ ಇಲ್ಲಿನ ಅಡುಗೆ ಸಹಾಯಕಿ ಹೊನ್ನಮ್ಮ (59) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ನಿಧನ ಹೊಂದಿದರು.

 ಮೃತರು ಪತಿ, ದೈವ ನತ೯ಕ ಮಾರೂರು ನಿವಾಸಿ ಎನ್.ಕೆ. ಸಾಲ್ಯಾನ್ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.

📢 ಡೈಲಿ ಪಲ್ಸ್ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!