ದಕ್ಷಿಣ ಕನ್ನಡ ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ತುಳಸಿ ಪೂಜೆ Monday, November 3, 2025 ಮೂಡುಬಿದಿರೆ: ಮೂಡುಬಿದಿರೆಯ ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಉತ್ಥಾನ ದ್ವಾದಶಿಯ ಅಂಗವಾಗಿ ಸೋಮವಾರ ಅಪರಾಹ್ನ ತುಳಸಿ ಪೂಜೆ ನಡೆಯಿತು.