ಕೆಲ್ಲಪುತ್ತಿಗೆಯಲ್ಲಿ ಪಲ್ಸ್ ಪೋಲಿಯೊ ಕಾಯ೯ಕ್ರಮ
Sunday, December 21, 2025
ಮೂಡುಬಿದಿರೆ: ತಾಲೂಕಿನ ದರೆಗುಡ್ಡೆ ಪಂಚಾಯತ್ ವ್ಯಾಪ್ತಿಯ ಕೆಲ್ಲಪುತ್ತಿಗೆ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೊ ಲಸಿಕಾ ಕಾಯ೯ಕ್ರಮ ರವಿವಾರ ನಡೆಯಿತು.
ಪಂಚಾಯತ್ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಬೇಲೊಟ್ಟು ದೀಪ ಬೆಳಗಿಸಿ ಲಸಿಕಾ ಕಾಯ೯ಕ್ರಮಕ್ಕೆ ಚಾಲನೆಯನ್ನು ನೀಡಿ ಮಕ್ಕಳಿಗೆ ಲಸಿಕೆಯನ್ನು ನೀಡಿದರು.
ಅಂಗನವಾಡಿ ಕಾಯ೯ಕತೆ೯ ಮಲ್ಲಿಕಾ, ಆರೋಗ್ಯ ಇಲಾಖೆಯ ನಿವೇದಿತಾ ಈ ಸಂದಭ೯ದಲ್ಲಿದ್ದರು.