ಉಡುಪಿ ಶಿರ್ವ ಪೋಲಿಯೋ ಬೂತ್‌ನಲ್ಲಿ ಪೊಲಿಯೋ ಲಸಿಕೆ Sunday, December 21, 2025 ಶಿರ್ವ: ಶಿರ್ವ ಪೋಲಿಯೋ ಬೂತ್‌ನಲ್ಲಿ ಏರ್ಪಡಿಸಿದ ಪೊಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಸಮುದಾಯ ಆರೋಗ್ಯ ಕೇಂದ್ರ ದಂತ ಆರೋಗ್ಯಾಧಿಕಾರಿ ಡಾ. ಗಾಯತ್ರಿ ಸಂತೋಷ್ ಚಾಲನೆ ನೀಡಿದರು. ಸಮುದಾಯ ಆರೋಗ್ಯಾಧಿಕಾರಿ ನಿಶಾ, ಆಶಾ ಕಾರ್ಯಕರ್ತೆ ವಿಜಯಾ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆ ಶರ್ಮಿಳಾ, ಸ್ವಯಂಸೇವಕ ಧನಂಜಯ ಇದ್ದರು.