ನಿವೃತ್ತ ಅಂಗನವಾಡಿ ಕಾಯ೯ಕತೆ೯ಗೆ ಗೌರವ
Wednesday, December 3, 2025
ಮೂಡುಬಿದಿರೆ: ಕಲ್ಲಮುಂಡ್ಕೂರು ಶ್ರೀ ವಿಠೋಭ ರಖುಮಾಯಿ ಮಂದಿರದಲ್ಲಿ ಮಂಗಳವಾರ ನಡೆದ ಏಕಾಹ ಭಜನೆ ಮತ್ತು ವಾರ್ಷಿಕ ಮಂಗಲೋತ್ಸವದ ಸಂದರ್ಭದಲ್ಲಿ ಇತ್ತೀಚೆಗೆ ಸೇವಾ ನಿವೃತ್ತರಾಗಿರುವ ಕಲ್ಲ ಮುಂಡ್ಕೂರಿನ ಅಂಗನವಾಡಿಯ ಕಾಯ೯ಕತೆ೯ ವಿಜಯಾ ಕಾಮತ್ ಅವರಿಗೆ ಸಮಾಜದ ವತಿಯಿಂದ ಗೌರವಿಸಿ ಶುಭ ಹಾರೈಸಲಾಯಿತು.
ಸಮಿತಿಯ ಗಾಯತ್ರಿ ಭಟ್, ಗಣೀಶಭಟ್, ಶುಭಲಕ್ಷ್ಮಿ, ಶಿಲ್ಪಾ ಹಾಗೂ ಶ್ರೀಲಕ್ಷ್ಮಿ ಈ ಸಂದಭ೯ದಲ್ಲಿದ್ದರು.