ಮಂಗಳೂರು: ಸಸ್ಯಶಾಸ್ತ್ರ ಸಂಶೋಧನೆಗೆ ಹೆಸರುವಾಸಿಯಾದ ವಿಜ್ಞಾನಿ, ಮಾಜಿ ರೆಕ್ಟರ್, ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಲಿಯೋ ಡಿ’ಸೋಜಾ ಎಸ್.ಜೆ. ಜ.20 ರಂದು ಮಧ್ಯಾಹ್ನ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಸರಳತೆ, ದೂರದೃಷ್ಟಿಯ ನಾಯಕತ್ವ ಮತ್ತು ಬಡವರ ಮೇಲಿನ ಸಹಾನುಭೂತಿಯ ಸ್ವಭಾವದವರಾಗಿದ್ದರು.