ವೈಬ್ರೆಂಟ್ ಜ್ಞಾನಕಾಶಿ ನ್ಯಾಷನಲ್ ಸ್ಕೂಲ್‌ಗೆ ಮೂಡಾದಿಂದ ಅಬ್ಜೆಕ್ಷನ್..?
Wednesday, January 7, 2026
ಮೂಡುಬಿದಿರೆ: ವನಜಾಕ್ಷಿ ವನಜಾಕ್ಷಿ ಎಜ್ಯುಕೇಷನ್ ಫೌಂಡೇಷನ್ ಹಾಗೂ ವೈಬ್ರೆಂಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗಂಟಾಲ್ ಕಟ್ಟೆ ಸಮೀಪದ ಕರಿಂಜೆ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ವೈಬ್ರೆಂಟ್ ಜ್ಞಾನಕಾಶಿ ನ್ಯಾಷನಲ್ ಸ್ಕೂಲ್‌ಗೆ ಮೂಡಾದಿಂದ ಅಬ್ಜೆಕ್ಷನ್..?
ವನಜಾಕ್ಷಿ ಎಜ್ಯುಕೇಶನ್ ಫೌಂಡೇಷನ್ ಸಂಸ್ಥಾಪಕರಾಗಿರುವ ಉದ್ಯಮಿ ಕೆ.ಶ್ರೀಪತಿ ಭಟ್ ಹಾಗೂ ವೈಬ್ರೆಂಟ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಗಂಟಾಲ್ ಕಟ್ಟೆಯ ಮಸೀದಿ ಬದಿ ನಿಮಾ೯ಣಗೊಳ್ಳಲಿರುವ ನ್ಯಾಷನಲ್ ಸ್ಕೂಲ್‌ಗೆ ಹೋಗುವ ರಸ್ತೆಯ ಅಗಲ ಕಡೆಮೆಯಿದ್ದು ಇಕ್ಕಟ್ಟನ್ನು ಹೊಂದಿರುವುದರಿಂದ ವಾಹನಗಳ ಓಟಾಟಕ್ಕೆ ಸಮಸ್ಯೆಯಾಗಲಿದೆ ಎಂದು ಕಾರಣ ನೀಡಿರುವ ನಗರಾಭಿವೃದ್ಧಿ ಪ್ರಾಧಿಕಾರವು ಶಾಲೆ ನಿಮಾ೯ಣಕ್ಕೆ ತಡೆ ನೀಡಿದೆ ಎನ್ನಲಾಗಿದೆ.