ದಕ್ಷಿಣ ಕನ್ನಡ ಶ್ರೀ ಅಯ್ಯ ಸ್ವಾಮೀ ಮಠದಲ್ಲಿ ಗುರುವಾರ ಸಹಸ್ರ ಮೃತ್ಯುಂಜಯ ಹೋಮ Thursday, January 22, 2026 ಮೂಡುಬಿದಿರೆ: ಮೂಡುಬಿದಿರೆ ಅಲಂಗಾರು ಶ್ರೀ ಅಯ್ಯ ಸ್ವಾಮೀ ಮಠದಲ್ಲಿ ಗುರುವಾರ ಸಹಸ್ರ ಮೃತ್ಯುಂಜಯ ಹೋಮ ಜರಗಿತು.ಶುಕ್ರವಾರ ಶ್ರೀ ಗುರು ಆರಾಧನೆ ನಡೆಯಲಿದೆ.