ಮಾಜಿ ಸಚಿವ ದೇಶಪಾಂಡೆ ಆನೆಗುಡ್ಡೆಗೆ ಭೇಟಿ

ಮಾಜಿ ಸಚಿವ ದೇಶಪಾಂಡೆ ಆನೆಗುಡ್ಡೆಗೆ ಭೇಟಿ


ಕುಂದಾಪುರ: ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಬುಧವಾರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

 ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯರು ಅವರನ್ನು ಬರಮಾಡಿಕೊಂಡು ಗೌರವ ಪ್ರಸಾದವನ್ನು ನೀಡಿದರು. ಪರ್ಯಾಯ ಅರ್ಚಕ ಕೆ.ವ್ಯಾಸ ಉಪಾಧ್ಯಾಯ ಮತ್ತು ಸಹೋದರರು ಹಾಗೂ ದೇವಸ್ಥಾನದ ಪ್ರಬಂಧಕ ನಟೇಶ್ ಕಾರಂತ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article