ಮಂಗಳೂರು: ಮಂಗಳೂರಿನ ಬ್ಲೂಬೆರ್ರಿ ಹಿಲ್‌ನಲ್ಲಿರುವ ಬೋಸ್ಕೋಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಾಯಿರಾಜ್ ಜೋತಿಬಾ ಪಾಟೀಲ್ (99.6654830) ಅಂಕಗಳೊಂದಿಗೆ ಜೆಇಇ ಮೇನ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಯ ಸಾಧನೆಯ ಕುರಿತು ಬೋಸ್ಕೋಸ್ ಪದವಿ ಪೂರ್ವ ಕಾಲೇಜಿನ ಮುಖ್ಯಸ್ಥ ಪ್ರೊ. ಎಸ್.ಎಸ್. ಬೋಸ್ಕೋಸ್ ಅಭಿನಂದಿಸಿದ್ದಾರೆ.