ರಾಜಕಟಲುವೆ ತಡೆಗೋಡೆ ನಿರ್ಮಾಣಕ್ಕೆ ಶಾಸಕ ಕಾಮತ್ ಉಪಸ್ಥಿತಿಯಲ್ಲಿ ಗುದ್ದಲಿಪೂಜೆ

ರಾಜಕಟಲುವೆ ತಡೆಗೋಡೆ ನಿರ್ಮಾಣಕ್ಕೆ ಶಾಸಕ ಕಾಮತ್ ಉಪಸ್ಥಿತಿಯಲ್ಲಿ ಗುದ್ದಲಿಪೂಜೆ


ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 37ನೇ ಮರೋಳಿ ವಾರ್ಡಿನ ಮರೋಳಿ ಕನಪತಗ್ಗು ಚಾಮುಂಡಿ ಗುಡಿ ಬಳಿ ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆಯು ಶಾಸಕ ವೇದವ್ಯಾಸ್ ಕಾಮತ್‌ ಅವರ ಉಪಸ್ಥಿತಿಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷರಾದ ಜಗದೀಶ್ ಶೆಣೈ, ಮಂಡಲದ ಹಿಂದುಳಿದ ವರ್ಗ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕಿರಣ್ ಮರೋಳಿ, ಮಂಡಲದ ಉಪಾಧ್ಯಕ್ಷರಾದ ಅಜಯ್ ಕುಲಶೇಖರ, ಪ್ರಶಾಂತ್ ಮರೋಳಿ, ಕಿರಣ್ ರೈ, ರವಿ ರಾಮನಗರ, ಪ್ರದೀಪ್ ಕುಮಾರ್ ಶೆಟ್ಟಿ, ನಿತ್ಯ ಕರುಣ್ ನಾಯಕ್, ಕೃಷ್ಣ ಎಸ್ ಆರ್, ಅರುಣ್ ಶೆಟ್ಟಿ, ಮಾಲತಿ, ಸರಳ, ಅರುಣ್ ಬಜ್ಜೋಡಿ, ಪ್ರಶಾಂತ್ ಶೆಣೈ, ಭೋಜ ಅಮೀನ್, ಸುಪ್ರಿತಾ, ಸತೀಶ್ ಅಲಂಗಾರ್, ರಾಜೇಶ್ ಅಲಂಗಾರ್, ರವಿ ರಾಮನಗರ, ತೇಜಸ್ ಸುವರ್ಣ, ಹರಿಣಾಕ್ಷ ಭಂಡಾರಿ, ಮೊದಲಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article