ಫೆ.23ರಂದು ನೂತನ ತಾಲೂಕು ಕಾನೂನು ಸೇವೆಗಳ ಸಮಿತಿ ಉದ್ಘಾಟನೆ
Sunday, February 22, 2026
ಮೂಡುಬಿದಿರೆ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು “ನ್ಯಾಯಾಂಗ ಇಲಾಖೆ, ಮೂಡುಬಿದಿರೆ ಹಾಗೂ ವಕೀಲರ ಸಂಘ ಇವುಗಳ ಸಹಯೋಗದಿಂದ ನೂತನ ತಾಲೂಕು ಕಾನೂನು ಸೇವೆಗಳ ಸಮಿತಿ ಇದರ ಉದ್ಘಾಟನಾ ಸಮಾರಂಭವು ಫೆ.23 ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಯಾಲಯದ ಆವರಣದಲ್ಲಿ ನಡೆಯಲಿದೆ.