ದಕ್ಷಿಣ ಕನ್ನಡ ಲಿಂಗಮ್ಮ ಮೂಲ್ಯ ನಿಧನ Friday, February 13, 2026 ಮೂಡುಬಿದಿರೆ: ತೆಂಕ ಮಿಜಾರು ಗ್ರಾಮದ ತಾಂಬಡಿ ನಿವಾಸಿ ಲಿಂಗಮ್ಮ ಮೂಲ್ಯ (86) ಅವರು ಫೆ 12ರಂದು ಸ್ವಗೃಹದಲ್ಲಿ ನಿಧನರಾದರು. ಉತ್ತಮ ಕೃಷಿಕರಾಗಿದ್ದ ಅವರು ಮೂವರು ಪುತ್ರರು ಐವರು ಪುತ್ರಿಯರನ್ನು ಅಗಲಿದ್ದಾರೆ.