ಮಹಾ ಶಿವರಾತ್ರಿ: ಶಿವ ಜಾಗರಣೆ, ಸಾಮೂಹಿಕ ಏಕದಶ ಯೋಗ

ಮಹಾ ಶಿವರಾತ್ರಿ: ಶಿವ ಜಾಗರಣೆ, ಸಾಮೂಹಿಕ ಏಕದಶ ಯೋಗ


ಮೂಡುಬಿದಿರೆ: ಎಸ್ ಪಿವೈಎಸ್ ಎಸ್ ಕರ್ನಾಟಕ (ಎಸ್ ಪಿ ವೈ ಎಸ್ ಎಸ್) ವತಿಯಿಂದ ಪೊಳಲಿ ನಗರದ ಶ್ರೀ ಅಖಿಲೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಮಹಾಶಿವರಾತ್ರಿ ಪ್ರಯುಕ್ತ  ರಾತ್ರಿ 10 ಗಂಟೆಯಿಂದ ಇಡೀ ದಿನ ರಾತ್ರಿ ಶಿವಜಾಗರಣೆ, ಮತ್ತು ಸೋಮವಾರ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಸಾಮೂಹಿಕ ಏಕಾದಶ ಯೋಗ ಶಿವನಮಸ್ಕಾರ ಕಾರ್ಯಕ್ರಮ ಬೆಳಿಗ್ಗೆ 4 ರಿಂದ  6 ರ ತನಕ ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ವಾಸುದೇವ ಮಯ್ಯ, ಸುಬ್ರಾಯ ಕಾರಂತ್, ವೆಂಕಟೇಶ್ ನಾವಡ ಮತ್ತು ಜಿಲ್ಲಾ ಸಹ ಸಂಚಾಲಕರಾದ ಅನಿತಾಪ್ರಸನ್ನ, ನಗರ ಸಂಚಾಲಕರು ಜನಾರ್ಧನ ಪೆರಾರ ದೀಪ ಬೆಳಗಿಸುವ ಮೂಲಕ ಕಾಯ೯ಕ್ರಮಕ್ಕೆ ಚಾಲನೆ ನೀಡಿದರು.

ಶಿವಜಾಗರಣೆಯ ಮಹತ್ವದ ಕುರಿತು ಜನಾರ್ಧನ್  ಮಾತನಾಡಿದರು. ಮೃತ್ಯುಂಜಯ ಜಪದ ಮಹತ್ವ ಹಾಗೂ 108 ಬಾರಿ ಪಠಣೆಯನ್ನು ನಿಶಾ ಪ್ರೇಮನಾಥ್ ಪೊಳಲಿ, 1008  ಶಿವಪಂಚಾಕ್ಷರಿ ಜಪವನ್ನು ರಾಜೇಶ್ವರೀ ಪೊಳಲಿ, ಶಿವಾಷ್ಟೊತ್ತರ ಈ ಕಾರ್ಯಕ್ರಮಕ್ಕೆ ಶುಭ ಆಶೀರ್ವಾದೊಂದಿಗೆ ಶತನಾಮಾನಿಯ ಮಹತ್ವ ಮತ್ತು ಪಠಣೆ ಶಶಿಕಲಾ ಕುಕ್ಕಿಪಾಡಿ, ಭಜನೆಯ ಮಹತ್ವವನ್ನು ಭಾರತಿನಾಗೇಶ್ ಮತ್ತು ಶರ್ಮಿಳಾ  ಪೊಳಲಿ  ತಿಳಿಸಿಕೊಟ್ಟರು.

ಅಗ್ನಿ ಹೋತ್ರದಿಂದ ಪ್ರಾರಂಭವಾಗಿ ಯೋಗಭ್ಯಾಸ , ಗಣಪತಿ  ನಮಸ್ಕಾರವನ್ನು  ಯೋಗ ಶಿಕ್ಷಕರಾದ  ಕೇಶವ್ , ನಯನಾ ಬೆಂಜನ ಪದವು, ದೇವದಾಸ್  ನಡೆಸಿಕೊಟ್ಟರು. ಸಾಮೂಹಿಕ ಏಕಾದಶ ಯೋಗ ಶಿವನಮಸ್ಕಾರವನ್ನು  ಪೊಳಲಿ ನಗರದ ಎಲ್ಲಾ ಶಾಖೆಗಳ ಯೋಗಬಂಧುಗಳ ಸಮಾಗಮದಲ್ಲಿ ಶಿಕ್ಷಕರಾದ ಲೋಕೇಶ್ ಪೊಳಲಿ, ಅಕ್ಷಿತ್ ನಾರಳ, ಕವಿತಾ ಅಶ್ವಥಪುರ, ಕೃಷ್ಣ ಕೈಕಂಬ ಮತ್ತು ಯೋಗ ಶಿಕ್ಷಕರ ಪ್ರಾತ್ಯಕ್ಷತೆಯೊಂದಿಗೆ ನಗರದ ಶಿಕ್ಷಣ ಪ್ರಮುಖರಾದ ಕುಮಾರ್ ಕೈಕಂಬ ಇವರ ಮಾರ್ಗದರ್ಶನದಲ್ಲಿ ನೆರವೇರಿಸಿದ್ದರು.

ಶಿವನಮಸ್ಕಾರ ಮತ್ತು ಕ್ಷೇತ್ರದ ಮಹತ್ವದ ಬಗ್ಗೆ ಯೋಗ ಶಿಕ್ಷಕರಾದ ಪ್ರಶಾಂತ್ ಕುಕ್ಕಟ್ಟೆ ತಿಳಿಸಿದರು.

ಅತ್ಯಂತ ಶ್ರದ್ದೆ ಭಕ್ತಿಯಿಂದ ಕಾರ್ಯಕ್ರಮವು ನಡೆಯಿತು..ಪೊಳಲಿ ನಗರದಿಂದ ಸುಮಾರು 140 ಯೋಗಬಂಧುಗಳು ಭಾಗವಹಿಸಿದ್ದರು.

ಭವಿನ್ ಮಟ್ಟಿ ಕಾರ್ಯಕ್ರಮ ನಿರೂಪಿಸಿದ್ದರು, ಅನ್ನಪೂರ್ಣೇಶ್ವರಿ ಮಂತ್ರವನ್ನು ಸಂಧ್ಯಾ ಅಡ್ಡೂರು, ಕಾರ್ಯಕ್ರಮದ ಸಂಚಾಲಕರು ಮೋಹನ್ ದಾಸ್ ಪೊಳಲಿ ವಂದಿಸಿದರು.

ಕರ್ನಾಟಕ (ಎಸ್ ಪಿ ವೈ ಎಸ್ ಎಸ್) ವತಿಯಿಂದ ಪೊಳಲಿ ನಗರದ ಶ್ರೀ ಅಖಿಲೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಮಹಾಶಿವರಾತ್ರಿ ಪ್ರಯುಕ್ತ  ಆದಿತ್ಯವಾರ ರಾತ್ರಿ 10 ಗಂಟೆಯಿಂದ ಇಡೀ ದಿನ ರಾತ್ರಿ ಶಿವಜಾಗರಣೆ,  ಮತ್ತು ಸೋಮವಾರ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಸಾಮೂಹಿಕ ಏಕಾದಶ ಯೋಗ ಶಿವನಮಸ್ಕಾರ ಕಾರ್ಯಕ್ರಮ ಬೆಳಿಗ್ಗೆ 4 ರಿಂದ ರಿಂದ 6 ರ ತನಕ ನಡೆಯಿತು.

ಈ ಕಾರ್ಯಕ್ರಮಕ್ಕೆ ಶುಭ ಆಶೀರ್ವಾದೊಂದಿಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ವಾಸುದೇವ ಮಯ್ಯ, ಸುಬ್ರಾಯ ಕಾರಂತ್, ವೆಂಕಟೇಶ್ ನಾವಡ ಮತ್ತು ಜಿಲ್ಲಾ ಸಹ ಸಂಚಾಲಕರಾದ ಅನಿತಾಪ್ರಸನ್ನ, ನಗರ ಸಂಚಾಲಕರು ಜನಾರ್ಧನ ಪೆರಾರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ್ದರು.

ಶಿವಜಾಗರಣೆಯ ಮಹತ್ವದ ಕುರಿತು ಜನಾರ್ಧನ್  ತಿಳಿಸಿದ್ದರು. ಮೃತ್ಯುಂಜಯ ಜಪದ ಮಹತ್ವ ಹಾಗೂ 108 ಬಾರಿ ಪಠಣೆಯನ್ನು ನಿಶಾಪ್ರೇಮನಾಥ್ ಪೊಳಲಿ, 1008  ಶಿವಪಂಚಾಕ್ಷರಿ ಜಪವನ್ನು ರಾಜೇಶ್ವರೀ ಪೊಳಲಿ, ಶಿವಾಷ್ಟೊತ್ತರ ಶತನಾಮಾನಿಯ ಮಹತ್ವ ಮತ್ತು ಪಠಣೆ ಶಶಿಕಲಾ ಕುಕ್ಕಿಪಾಡಿ ನಡೆಸಿಕೊಟ್ಟರು.

ಭಜನೆಯ ಮಹತ್ವವನ್ನು ಭಾರತಿನಾಗೇಶ್ ಮತ್ತು ಶರ್ಮಿಳಾ  ಪೊಳಲಿ  ತಿಳಿಸಿಕೊಟ್ಟರು.

ಅಗ್ನಿ ಹೋತ್ರದಿಂದ ಪ್ರಾರಂಭವಾಗಿ ಯೋಗಭ್ಯಾಸ , ಗಣಪತಿ  ನಮಸ್ಕಾರವನ್ನು  ಯೋಗ ಶಿಕ್ಷಕರಾದ  ಕೇಶವ್ , ನಯನಾ ಬೆಂಜನ ಪದವು, ದೇವದಾಸ್  ನಡೆಸಿಕೊಟ್ಟರು.. ಸಾಮೂಹಿಕ ಏಕಾದಶ ಯೋಗ ಶಿವನಮಸ್ಕಾರವನ್ನು  ಪೊಳಲಿ ನಗರದ ಎಲ್ಲಾ ಶಾಖೆಗಳ ಯೋಗಬಂಧುಗಳ ಸಮಾಗಮದಲ್ಲಿ ಶಿಕ್ಷಕರಾದ ಲೋಕೇಶ್ ಪೊಳಲಿ, ಅಕ್ಷಿತ್ ನಾರಳ, ಕವಿತಾ ಅಶ್ವಥಪುರ, ಕೃಷ್ಣ ಕೈಕಂಬ ಮತ್ತು ಯೋಗ ಶಿಕ್ಷಕರ ಪ್ರಾತ್ಯಕ್ಷತೆಯೊಂದಿಗೆ ನಗರದ ಶಿಕ್ಷಣ ಪ್ರಮುಖರಾದ ಕುಮಾರ್ ಕೈಕಂಬ ಇವರ ಮಾರ್ಗದರ್ಶನದಲ್ಲಿ ನೆರವೇರಿಸಿದ್ದರು.

 ಶಿವನಮಸ್ಕಾರ ಮತ್ತು ಕ್ಷೇತ್ರದ ಮಹತ್ವದ ಬಗ್ಗೆ ಯೋಗ ಶಿಕ್ಷಕರಾದ ಪ್ರಶಾಂತ್ ಕುಕ್ಕಟ್ಟೆ ತಿಳಿಸಿದರು.

ಅತ್ಯಂತ ಶ್ರದ್ದೆ ಭಕ್ತಿಯಿಂದ ಕಾರ್ಯಕ್ರಮವು ನಡೆಯಿತು..ಪೊಳಲಿ ನಗರದಿಂದ ಸುಮಾರು 140 ಯೋಗಬಂಧುಗಳು ಭಾಗವಹಿಸಿದ್ದರು... ಭವಿನ್ ಮಟ್ಟಿ ಕಾರ್ಯಕ್ರಮ ನಿರೂಪಿಸಿದ್ದರು, ಅನ್ನಪೂರ್ಣೇಶ್ವರಿ ಮಂತ್ರವನ್ನು ಸಂಧ್ಯಾ ಅಡ್ಡೂರು ನೆರವೇರಿಸಿದರು.  ಸಂಚಾಲಕ ಮೋಹನ್ ದಾಸ್ ಪೊಳಲಿ ವಂದಿಸಿದರು..

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article