ವಿತ್ತೀಯ ಕೊರತೆಯ ಬಜೆಟ್: ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
Friday, March 6, 2026
ಮಂಗಳೂರು: ಸರಕಾರದ ಆರ್ಥಿಕ ಪರಿಸ್ಥಿತಿ ಪ್ರೋತ್ಸಾಹದಾಯಕವಾಗಿ ಕಾಣುತ್ತಿಲ್ಲ. ಸಾಲದ ಹೊರೆ ಹೆಚ್ಚಾಗಿದೆ. ಸಾಲ ಅಭಿವೃದ್ಧಿಗೆ ಪೂರಕವಾಗುವಂತೆ ಕಾಣುತ್ತಿಲ್ಲ. ವಿತ್ತೀಯ ಕೊರತೆ ಜಾಸ್ತಿಯಾಗಿದೆ. ಕರಾವಳಿ ಭಾಗಕ್ಕೆ ಪ್ರೋತ್ಸಾಹವಿಲ್ಲ. ನೀರಾವರಿಗೆ ಉತ್ತೇಜನ ನೀಡಬೇಕಿತ್ತು ಎಂದು ಆರ್ಥಿಕ ವಿಶ್ಲೇಷಕ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.