ದಕ್ಷಿಣ ಕನ್ನಡ ಹರ್ಷಿತಾ ಎಸ್. ಅವರಿಗೆ ಪ್ರಥಮ ರ‍್ಯಾಂಕ್ Tuesday, March 31, 2026 ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಎಸ್.ಸಿ ಇನ್ ಸೈಬರ್ ಸೆಕ್ಯೂರಿಟಿ ವಿಭಾಗದಲ್ಲಿ ಅಧ್ಯಯನ ನಡೆಸಿದ ಕಡೇಶಿವಾಲಯದ ಹರ್ಷಿತಾ ಎಸ್. ಅವರು ಶನಿವಾರ ನಡೆದ ಘಟಿಕೋತ್ಸವದಲ್ಲಿ ಪ್ರಥಮ ರ‍್ಯಾಂಕ್ ಪಡೆದುಕೊಂಡರು.ಇವರು ಕಡೇಶಿವಾಲಯದ ಶೇಖರ್ ದೇವಾಡಿಗ-ಶೋಭಾ ಎಸ್. ದಂಪತಿಯ ಪುತ್ರಿ.