ಬೊಲ್ಪು ಚಾರಿಟೇಬಲ್ ಟ್ರಸ್ಟ್ ನಿಂದ ಅನಾರೋಗ್ಯ ಪೀಡಿತರಿಗೆ ನೆರವು
Thursday, March 26, 2026
ಮೂಡುಬಿದಿರೆ: ಬೊಲ್ಪು ಚಾರಿಟೇಬಲ್ ಟ್ರಸ್ಟ್ (ರಿ) ಮೂಡುಬಿದಿರೆ ಇದರ ವತಿಯಿಂದ ಅನಾರೋಗ್ಯ ಪೀಡಿತರ ನೆರವಿಗಾಗಿ ವಿನಿಯೋಗಿಸುವಂತೆ ಮಾನಾ೯ಡಿನ ವಿಘ್ನೇಶ್ವರ ಫ್ರೆಂಡ್ಸ್ ಗೆ 10000 ಚೆಕ್ ಅನ್ನು ತಂಡದ ಅಧ್ಯಕ್ಷ ಆಶೀಶ್ ಅವರಿಗೆ ಹಸ್ತಾಂತರಿಸಲಾಯಿತು.