ದಕ್ಷಿಣ ಕನ್ನಡ ಆಲಂಗಾರು ಹೋಲಿ ರೋಸರಿ ಚಚ್೯ನಲ್ಲಿ ಗರಿಗಳ ಹಬ್ಬ ಆಚರಣೆ Sunday, March 29, 2026 ಮೂಡುಬಿದಿರೆ: ಕ್ಯಾಥೋಲಿಕ್ ಕ್ರೈಸ್ತ ವಿಶ್ವಾಸಿಗಳು ಪವಿತ್ರ ಹಬ್ಬ ಎಂದು ಕರೆಯುವ ಪಾಮ್ ಸಂಡೇ (ಗರಿಗಳ ಹಬ್ಬ) ಅಲಂಗಾರು ಹೋಲಿ ರೋಸರಿ ಚಚ್೯ನಲ್ಲಿ ಭಾನುವಾರ ಆಚರಿಸಲಾಯಿತು.ಚಚಿ೯ನ ಧಮ೯ಗುರು ರೆ ಫಾ. ದೀಪಕ್ ನೊರೋನ್ಹಾ ಅವರು ಗರಿಗಳ ಭಾನುವಾರದ ವಿಧಿವಿಧಾನಗಳನ್ನು ನೆರವೇರಿಸಿದರು.