ಸ್ಕಾಲರ್ಷಿಪ್‌ಗೆ ಆಯ್ಕೆಯಾದ ದನ್ವಿ ಎಂ.

ಸ್ಕಾಲರ್ಷಿಪ್‌ಗೆ ಆಯ್ಕೆಯಾದ ದನ್ವಿ ಎಂ.


ಮಂಗಳೂರು: ನಗರದ ಪ್ರತಿಷ್ಠಿತ ಸಂಸ್ಥೆಯಾದ ಸೌರಭ ಸಂಗೀತ ನೃತ್ಯ ಕಲಾ ಪರಿಷತ್ತಿನ ಗುರು ಡಾ. ಶ್ರೀವಿದ್ಯಾ ಇವರ ಶಿಷ್ಯೆ ದನ್ವಿ ಎಂ. ಇವರು ಪ್ರಸಕ್ತ ಸಾಲಿನ ಸಾಂಸ್ಕೃತಿಕ ಸಂಪನ್ಮೂಲಗಳು ಮತ್ತು ತರಬೇತಿ ಕೇಂದ್ರವು ನೀಡುವ ಭರತನಾಟ್ಯ ವಿಭಾಗದ, ಸ್ಕಾಲರ್ಷಿಪ್‌ಗೆ ಆಯ್ಕೆಯಾಗಿರುತ್ತಾರೆ. 

ಇದನ್ನು ಮಿನಿಷ್ಟ್ರೀ ಆಫ್ ಕಲ್ಟರಲ್, ನ್ಯೂ ದಿಲ್ಲಿ ನೀಡುತ್ತದೆ. 

ದನ್ವಿ ಎಂ. ಇವರು ಸೆಂಟ್ ಲಾರೆನ್ಸ್ ಬೋಂದೆಲ್‌ನಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದು ಕಳೆದ ಏಳು ವರ್ಷಗಳಿಂದ ಭರತನಾಟ್ಯ ಹಾಗೂ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ. 

ಇವರು ಮಾಯಿಲಪ್ಪ ಹಾಗೂ ಸುನೀತಾ ದಂಪತಿಗಳ ಪುತ್ರಿ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article