ಶತಮಾನ ಪೂರೈಸಿದ ಸಂಸ್ಥೆಗಳ ಪುಸ್ತಕ ಪ್ರಕಟಣೆಗೆ ಆಹ್ವಾನ

ಶತಮಾನ ಪೂರೈಸಿದ ಸಂಸ್ಥೆಗಳ ಪುಸ್ತಕ ಪ್ರಕಟಣೆಗೆ ಆಹ್ವಾನ

ಮಂಗಳೂರು: ಶತಮಾನ ಪೂರೈಸಿದ ತುಳುನಾಡಿನ ಸಂಘ, ಸಂಸ್ಥೆಗಳ, ಶಾಲಾ ಕಾಲೇಜು, ಕೈಗಾರಿಕಾ ಸಂಸ್ಥೆ, ಕಲಾ ಸಂಸ್ಥೆಗಳ ಬಗ್ಗೆ ಪುಸ್ತಕ ಪ್ರಕಟಿಸಲು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ತಮ್ಮ ಸಂಸ್ಥೆಯವರು ಅಥವಾ ಈ ಬಗ್ಗೆ ಕೃತಿ ಬರೆಯಲು ಇಚ್ಛಿಸುವವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಹಸ್ತ ಪ್ರತಿಯನ್ನು ಸಲ್ಲಿಸಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article