ಮೂಡುಬಿದಿರೆ ಎಕ್ಸಲೆಂಟ್ ನ ಅದಿತಿ, ತನ್ಮಯ 597 ಅಂಕ
Thursday, April 9, 2026
ಮೂಡುಬಿದಿರೆ: ಕಲ್ಲಬೆಟ್ಟು ಎಕ್ಸಲೆಂಟ್ ಪಿಯು ಕಾಲೇಜಿನ ವಿದ್ಯಾಥಿ೯ಗಳಾದ ಕೆ.ಎಚ್. ಅದಿತಿ ಭೂಷಣ್ ಕಾಮರ್ಸ್ ವಿಭಾಗದಲ್ಲಿ ಹಾಗೂ ತನ್ಮಯ ಎ. ಕೋಟೆ ವಿಜ್ಞಾನ ವಿಭಾಗದಲ್ಲಿ ಪ್ರಸಕ್ತ ಸಾಲಿನ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 597 ಅಂಕ ಪಡೆದು ಉತ್ತಮ ಸಾಧನೆಗೈದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಅಭಿನಂದಿಸಿದ್ದಾರೆ.