ವಿಜ್ಞಾನ ವಿಭಾಗದಲ್ಲಿ ಸೋನಾಲ್ ಗೆ ಶೇ 94 ಅಂಕ

ವಿಜ್ಞಾನ ವಿಭಾಗದಲ್ಲಿ ಸೋನಾಲ್ ಗೆ ಶೇ 94 ಅಂಕ


ಮೂಡುಬಿದಿರೆ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉದ್ಯಮಿ ಶಂಕರ್ ಕೋಟ್ಯಾನ್–ಜೀವಿತ ಅವರ ಪುತ್ರಿ ಸೋನಲ್ ಎಸ್. ಶೇ.94 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ಸೋನಾಲ್ ಅವರು ಗುರುವಾಯನಕೆರೆ ಎಕ್ಸಲ್ ಪಿಯು ಕಾಲೇಜು ವಿದ್ಯಾರ್ಥಿನಿ ಆಗಿದ್ದು ಸಂಸ್ಕೃತದಲ್ಲಿ ಪೂರ್ಣ ಅಂಕ ಗಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article