ಮೂಡುಬಿದಿರೆ: ಮೂಡುಬಿದಿರೆ ಕೆಲ್ಲಪುತ್ತಿಗೆ ಚಂದ್ರಹಾಸ ಕುಲಾಲ್-ಕಸ್ತೂರಿ ದಂಪತಿಯ ಪುತ್ರ ಆಯುಷ್ ಕುಲಾಲ್ ಪ್ರಸಕ್ತ ಸಾಲಿನ ಪಿಯುಸಿಯಲ್ಲಿ ಶೇ 91.2ಅಂಕ ಗಳಿಸಿ ಸಾಧನೆಗೈದಿದ್ದಾರೆ. ಮೂಡುಬಿದಿರೆ ಜೈನ್ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿರುವ ಅವರು ಗಣಿತಶಾಸ್ತ್ರದಲ್ಲಿ ಅತೀ ಹೆಚ್ಚು ಶೇಕಡಾ 99ಅಂಕ ಪಡೆದುಕೊಂಡಿದ್ದಾರೆ.