ಅಂತಾರಾಷ್ಟ್ರೀಯ ಮಟ್ಟದ ಪ್ರೊಫೆಷನಲ್ ಬಾಕ್ಸಿಂಗ್ ಸ್ಪಧೆ೯: ರಂಜಿತ್ ಪೂಜಾರಿಗೆ ಬಹುಮಾನ

ಅಂತಾರಾಷ್ಟ್ರೀಯ ಮಟ್ಟದ ಪ್ರೊಫೆಷನಲ್ ಬಾಕ್ಸಿಂಗ್ ಸ್ಪಧೆ೯: ರಂಜಿತ್ ಪೂಜಾರಿಗೆ ಬಹುಮಾನ


ಮೂಡುಬಿದಿರೆ: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಪ್ರೊಫೆಷನಲ್ ಬಾಕ್ಸಿಂಗ್ ಸ್ಪಧೆ೯ಯಲ್ಲಿ ಮೂಡುಬಿದಿರೆ ಯುವವಾಹಿನಿ ಘಟಕದ ಸದಸ್ಯ ರಂಜಿತ್ ಪೂಜಾರಿ ಕಲ್ಲಬೆಟ್ಟು ಭಾಗವಹಿಸಿ ವಿಜೇತರಾಗಿದ್ದಾರೆ. 

ಇವರು ಕಲ್ಲಬೆಟ್ಟುವಿನ ಶೇಖರ್ ಹೇಮಾವತಿ ದಂಪತಿಯ ಪುತ್ರ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article