ಉಡುಪಿ: ಪ್ರಮೋದ್ ಉಚ್ಚಿಲ್ ಅವರು, ದಶಕಗಳಿಂದ ಸಾಮಾಜಿಕ ಹೋರಾಟ ಮತ್ತು ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿರುವ ಇವರ ನಿಸ್ವಾರ್ಥ ಸಾಮಾಜಿಕ ಸೇವೆಯನ್ನು ಗುರುತಿಸಿ “ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ (ASIA ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ)” ಆಡಳಿತ ಮಂಡಳಿಯು “ಸಮಾಜ ಸೇವಾ ಡಾಕ್ಟರೇಟ್”ನ್ನು ಮಾ.28 ರಂದು ನೀಡಿ ಗೌರವಿಸಲಾಯಿತು.