ಮೂಡಬಿದಿರೆ ಕಾಳಿಕಾಂಬಾ ಮಹಿಳಾ ಸಮಿತಿ ಅಧ್ಯಕ್ಷೆಯಾಗಿ ಕಸ್ತೂರಿ ದೇವರಾಜ ಆಚಾರ್ಯ, ಕಾಯ೯ದಶಿ೯ಯಾಗಿ ಯಮುನಾ ಯೊಗೀಶ್ ಆಚಾರ್ಯ ಆಯ್ಕೆ
ಇತರ ಪದಾಧಿಕಾರಿಗಳಾಗಿ ಪ್ರೇಮಾ ಅಣ್ಣಿ ಅಚಾರ್ಯ, ಉಳಿಯ ಅಲಂಗಾರು (ಉಪಾಧ್ಯಕ್ಷರು), ಪೂರ್ಣಿಮಾ ಎನ್. ಆಚಾರ್ಯ, ಗಂಟಾಲ್ಕಟ್ಟೆ, (ಜತೆ ಕಾರ್ಯದರ್ಶಿ), ಜಯಶ್ರೀ ಗುರುದತ್, (ಕೋಶಾಧಿಕಾರಿ), ವೈಶಾಲಿ ರಘುರಾಮ ಆಚಾರ್ಯ, (ಕ್ರೀಡಾ ಕಾರ್ಯದರ್ಶಿ), ಸವಿತಾ ಪ್ರಭಾಕರ ಆಚಾರ್ಯ, ಉಳಿಯ (ಜತೆ ಕ್ರೀಡಾ ಕಾರ್ಯದರ್ಶಿ), ಪ್ರಮೀಳಾ ರವಿ ಆಚಾರ್ಯ, ಮುರತಂಗಡಿ (ಸಾಂಸ್ಕೃತಿಕ ಕಾರ್ಯದರ್ಶಿ), ಶ್ವೇತಾ ಪ್ರವೀಣ ಆಚಾರ್ಯ, ಸಾಣೂರು (ಜತೆ ಸಾಂಸ್ಕೃತಿಕ ಕಾರ್ಯದರ್ಶಿ) ಜಯಂತಿ ಕೇಶವ ಆಚಾರ್ಯ (ಭಜನಾ ಸಂಚಾಲಕಿ) ಆಯ್ಕೆಗೊಂಡಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಾಂತಲಾ ಸೀತಾರಾಮ ಆಚಾರ್ಯ, ಪೂರ್ಣಿಮಾ ವಿಘ್ನೇಶ ಆಚಾರ್ಯ, ಕಾವ್ಯ ಉಮೇಶ ಆಚಾರ್ಯ ಉಳಿಯ, ಸುಜಾತಾ ಬಾಲಕೃಷ್ಣ ಆಚಾರ್ಯ ಉಳಿಯ, ದೀಪಾ ರಾಜೇಶ ಆಚಾರ್ಯ ಪುತ್ತಿಗೆ ಮನೆ, ವಿದ್ಯಾಶ್ರೀ ಸುರೇಶ ಆಚಾರ್ಯ, ಆಶಾ ಶಿವಪ್ರಸಾದ್ ಆಚಾರ್ಯ,ರತ್ನಾವತಿ ಟೀಚರ್ ಲಾಡಿ, ವಿನೋದ ಸುಂದರ ಆಚಾರ್ಯ, ಸುಮಿತ್ರಾ ಜಯಂತ ಆಚಾರ್ಯ, ರೂಪಾ ಕೀರ್ತಿಶ ಆಚಾರ್ಯ, ಪ್ರಭಾವತಿ ಶ್ರೀನಿವಾಸ ಆಚಾರ್ಯ ಉಳಿಯ, ಪೂರ್ಣಿಮಾ ಸುರೇಶ ಆಚಾರ್ಯ, ಪ್ರಮೀಳಾ ಪ್ರಕಾಶ್ ಆಚಾರ್ಯ, ಶಾಂತಿ ಶ್ರೀನಾಥ್ ಆಚಾರ್ಯ, ಶೋಭಾ ಶಿವಾನಂದ ಆಚಾರ್ಯ ಉಳಿಯ, ಪೂಜಾ ದಿನೇಶ್ ಆಚಾರ್ಯ ಗಂಟಾಲ್ಕಟ್ಟೆ, ಗಾಯತ್ರೀ ಪುರುಷೋತ್ತಮ ಆಚಾರ್ಯ ಮಾರೂರು ಆಯ್ಕೆಯಾಗಿದ್ದಾರೆ.