ದರೆಗುಡ್ಡೆ: ಸಿಡಿಲು ಬಡಿದು ಮೂರು ದನಗಳ ಸಾವು

ದರೆಗುಡ್ಡೆ: ಸಿಡಿಲು ಬಡಿದು ಮೂರು ದನಗಳ ಸಾವು


ಮೂಡುಬಿದಿರೆ: ಸೋಮವಾರ ಸಂಜೆ ದರೆಗುಡ್ಡೆ ಗ್ರಾಮದ ಕೆಲ್ಲಪುತ್ತಿಗೆ ಪರಾರಿ ಬಳಿಯ ಆನಂದ ಮೇರ ಎಂಬವರ ಮನೆಯ ಕೊಟ್ಟಿಗೆಗೆ  ಸಿಡಿಲು ಬಡಿದು ಮೂರು ದನಗಳು ಮೃತ ಪಟ್ಟ ಘಟನೆ ನಡೆದಿದೆ. 

ಸಂಜೆ ವೇಳೆ ಮೂಡುಬಿದಿರೆ ತಾಲೂಕು ವ್ಯಾಪ್ತಿಯಲ್ಲಿ ಸಿಡಿಲಿನ ಅಬ್ಬರ ಹೆಚ್ಚಾಗಿತ್ತು. ಮಳೆ ಕೂಡಾ ಸುರಿದಿಪ್ಪು.

ಆನಂದ ಮೇರ ಅವರು ಮೂರು  ದನಗಳಿಂದ ಹಾಲು ಸಂಗ್ರಹಿಸಿ ದಿಪ್ಪೊಗೆ ನೀಡುತ್ತಿದ್ದರು ಎನ್ನಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article