ನಿವೃತ್ತ ಸರಕಾರಿ ನೌಕರರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಪ್ರೇಮ ಚಂದ್ರಶೇಖರ ರಾವ್ ಆಯ್ಕೆ

ನಿವೃತ್ತ ಸರಕಾರಿ ನೌಕರರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಪ್ರೇಮ ಚಂದ್ರಶೇಖರ ರಾವ್ ಆಯ್ಕೆ


ಮೂಡುಬಿದಿರೆ: ಕರ್ನಾಟಕ  ನಿವೃತ್ತ ಸರ್ಕಾರಿ ನೌಕರರ ಸಂಘ  ಮೂಡುಬಿದಿರೆ ಇದರ 2026-2028ರ ಸಾಲಿನ ಆಡಳಿತ  ಮಂಡಳಿಯ ಅಧ್ಯಕ್ಷರಾಗಿ ಪ್ರೇಮ ಚಂದ್ರಶೇಖರ ರಾವ್, ಕಾಯ೯ದಶಿ೯ಯಾಗಿ ಪದ್ಮನಾಭ ಹೆಚ್ ಆಯ್ಕೆಯಾಗಿದ್ದಾರೆ. 

ಉಪಾಧ್ಯಕ್ಷರುಗಳಾಗಿ ಅನಂತಪದ್ಮನಾಭ  ಹೊಳ್ಳ ಮತ್ತು ರವೀಶ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ಶಾಲಿನಿ ಸುಧಾಕರ್, ಕೋಶಾಧಿಕಾರಿಯಾಗಿ ದಿನೇಶ್ ಭಂಡಾರ್ಕರ್, ಸದಸ್ಯರುಗಳಾಗಿ ಸತ್ಯಪ್ರಕಾಶ್, ಸುಬ್ರಹ್ಮಣ್ಯ ಮತ್ತು ಸಕೀನಾ ಆಯ್ಕೆಯಾಗಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article