ಎನ್ ಡಿ ಎ ಪರೀಕ್ಷೆ : ಮೂಡುಬಿದಿರೆ ಎಕ್ಸಲೆಂಟ್ ನ ಮೂವರು ವಿದ್ಯಾಥಿ೯ಗಳು ತೇಗ೯ಡೆ

ಎನ್ ಡಿ ಎ ಪರೀಕ್ಷೆ : ಮೂಡುಬಿದಿರೆ ಎಕ್ಸಲೆಂಟ್ ನ ಮೂವರು ವಿದ್ಯಾಥಿ೯ಗಳು ತೇಗ೯ಡೆ


ಮೂಡುಬಿದಿರೆ: ರಾಷ್ಟ್ರ ಮಟ್ಟದ  ಎನ್ ಡಿ ಎ ಪರೀಕ್ಷೆಯಲ್ಲಿ ಎಕ್ಸಲೆಂಟ್ ಪಿಯು ಕಾಲೇಜಿನ ಮೂವರು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಸುಯೋಗ್ ಎಸ್. ಅಂಚನ್, ಸುಶಾಂತ್ ಪಿ., ನಿಶ್ಚಲ್ ಪಿ. ಗೌಡ ರವರು ಈ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಅಧ್ಯಕ್ಷರಾದ ಯುವರಾಜ್ ಜೈನ್ ಕಾರ್ಯದರ್ಶಿ ರಶ್ಮಿತಾ ವೈ ಜೈನ್ ಅಧ್ಯಾಪಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article