ಪತ್ತನಾಜೆ: ವಾರ್ಷಿಕ ಮಳೆ-ಬೆಳೆ ಸಮೃದ್ಧಿಗಾಗಿ ಕುಡುಬಿ ಕುಟುಂಬದಿಂದ ನಾಗದೇವರಿಗೆ ತನು ತಂಬಿಲ ಸೇವೆ
Monday, May 25, 2026
ಮೂಡುಬಿದಿರೆ: ಪತ್ತನಾಜೆ ನಿಮಿತ ವಾರ್ಷಿಕ ಮಳೆ-ಬೆಳೆ ಸಮೃದ್ಧಿಗಾಗಿ ನಾಗದೇವರಿಗೆ ತನು ತಂಬಿಲ ಸೇವೆ, ಹಾಲಾಭಿಷೇಕ, ಸಿಯಾಳಾಭಿಷೇಕ, ದೈವಗಳಿಗೆ ಪರ್ವಸೇವೆಯು ಕುಡುಬಿ ಸಮಾಜದ ಪ್ರಮುಖ ಕೊಂಪದವು ಸಂಕೇಶ ನಾಗಬನದಲ್ಲಿ ಸಮಾಜದ ಕುಲಪುರೋಹಿತರಾದ ಕರಾಡ ಬ್ರಾಹ್ಮಣ ಮಂಗಳೂರಿನ ವೇದಮೂರ್ತಿ ಪ್ರಭಾಕರ್ ಭಟ್ ಪೌರೋಹಿತ್ಯದಲ್ಲಿ ಜರಗಿತು.
ಹಲವಾರು ಕುಡುಬಿ ಕುಟುಂಬಗಳು ಭಾಗವಹಿಸಿ ದೇವರ ಸೇವೆ ಮಾಡಿ ಕೃತಾರ್ಥರಾದರು.

