ಕೆಸರುಗದ್ದೆಯ ಇಕ್ಕಟ್ಟಿನ ರಸ್ತೆಯನ್ನು ಸರಿಪಡಿಸಿದ ಗ್ರಾ.ಪಂ ಸದಸ್ಯ: ಜನರ ಬೇಡಿಕೆ ಶೀಘ್ರ ಸ್ಪಂದನೆ
Monday, May 25, 2026
ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿಯ ಕೆಸರ್ ಗದ್ದೆಯಿಂದ ಪೆಲಕುಂಜ- ಗುಂಡುಕಲ್ಲು ಸಂಪಕಿ೯ಸುವ ರಸ್ತೆಯ ಅಶೋಕ್ ರೋಡ್ ಕೆಳಗಿಳಿಯುವಲ್ಲಿ ಹೊಂಡವಾಗಿದ್ದರಿಂದ ಜನರಿಗೆ ಓಡಾಡಲು ಕಷ್ಟ ಪಡುತ್ತಿದ್ದರು. ಇದನ್ನು ಕಂಡ ಬೆಳುವಾಯಿ ಗ್ರಾ. ಪಂನ ಮಾಜಿ ಸದಸ್ಯ ರಘು ಅವರು ಹೆದ್ದಾರಿ ಇಲಾಖೆಯ ಅಧಿಕಾರಿಗಳ ಬಳಿ ಮಾತನಾಡಿ ರಸ್ತೆ ತಂದು ಹಾಕಿಸಿ ಸಮತಟ್ಟುಗೊಳಿಸಿದ್ದಾರೆ.
ರಘು ಅವರ ಈ ತುತು೯ ಸ್ಪಂದನೆಗೆ ಸಾವ೯ಜನಿಕರು ಭೇಷ್ ಎಂದಿದ್ದಾರೆ.
ಈ ಸಂದಭ೯ದಲ್ಲಿ ಆಟೋ ಚಾಲಕ ವಾಮನ ಪ್ರಭು ಇದ್ದರು.

