ದಕ್ಷಿಣ ಕನ್ನಡ ಗಾಳಿ ಮಳೆಗೆ ಬಿರಾವಿನಲ್ಲಿ ಹಂಚಿನ ಮನೆ ಮೇಲೆ ಬಿದ್ದ ಮರ: ಭಾಗಶಃ ಹಾನಿ Monday, May 11, 2026 ಮೂಡುಬಿದಿರೆ: ಗಾಳಿ ಮಳೆಗೆ ಹೊಸಬೆಟ್ಟು ಗ್ರಾಮದ ಬಿರಾವು ಎಂಬಲ್ಲಿ ಆಕಸ್ಮಿಕವಾಗಿ ಮರವೊಂದು ಮನೆಯ ಮೇಲೆ ಉರುಳಿ ಬಿದ್ದು ಹಂಚಿನ ಛಾವಣಿ ಜಖಂಗೊಂಡಿದೆ.ಲೀಲಾ ರಾಜು ಎಂಬುವವರಿಗೆ ಸೇರಿದ ಮನೆಗೆ ಈ ಹಾನಿ ಸಂಭವಿಸಿದೆ. ಮರ ಬಿದ್ದ ರಭಸಕ್ಕೆ ಮನೆಯ ಮೇಲ್ಛಾವಣಿಯ ಹಂಚುಗಳು ಪುಡಿಯಾಗಿದ್ದು, ಗೋಡೆಗೂ ಹಾನಿಯಾಗಿದೆ.