ಮೂಡುಬಿದಿರೆ: ಗಾಳಿ ಮಳೆಗೆ ತಾಲೂಕಿನ ಆಲಂಗಾರಿನಲ್ಲಿ ಹಲವಾರು ಮನೆಗಳಿಗೆ ಹಾನಿ

ಮೂಡುಬಿದಿರೆ: ಗಾಳಿ ಮಳೆಗೆ ತಾಲೂಕಿನ ಆಲಂಗಾರಿನಲ್ಲಿ ಹಲವಾರು ಮನೆಗಳಿಗೆ ಹಾನಿ


ಮೂಡುಬಿದಿರೆ: ತಾಲೂಕಿನ ಆಲಂಗಾರಿನಲ್ಲಿ ಮಂಗಳವಾರ ರಾತ್ರಿ ಬೀಸಿದ ಗಾಳಿ ಮಳೆಗೆ ಅಲಂಗಾರು ಪರಿಸರದ ಮಾಪಾ೯ಡಿ ಚಂದ್ರಪುರ, ಉಳಿಯ ಪ್ರದೇಶಗಳಲ್ಲಿ ಹಲವಾರು ಮನೆಗಳಿಗೆ ಹಾನಿಯಾಗಿದ್ದು, ಅಪ್ಪಿ ಎಂಬವರ ಮನೆಯ ಮೇಲೆ ಮರ ಬಿದ್ದು ಓವ೯ ಹುಡುಗಿಗೆ ಗಾಯವಾಗಿದೆ. 


ಸ್ಥಳಕ್ಕೆ ಮೂಡುಬಿದಿರೆ ಬ್ಲಾಕ್ ವಕ್ತಾರಾದ ರಾಜೇಶ್ ಕಡಲಕೆರೆ ,  ಬ್ಲಾಕ್ ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷರಾದ ಸಂದೀಪ್ ರೋಡ್ರಿಗಸ್, ಅನೀಶ್ ಡಿ'ಸೋಜಾ  ಡೆನು ಅಲಂಗಾರ್ ಅಶ್ವಿತ್ ಭೇಟಿ ನೀಡಿ ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಕಂದಾಯ ನಿರೀಕ್ಷಕ ರವಿ ಮಲ್ಯ ಆವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article