ಪೆರಾಡಿ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಶರೀಫ್, ಕಾರ್ಯದರ್ಶಿಯಾಗಿ ಹಮೀದ್ ಸಾವ್ಯ

ಪೆರಾಡಿ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಶರೀಫ್, ಕಾರ್ಯದರ್ಶಿಯಾಗಿ ಹಮೀದ್ ಸಾವ್ಯ


ಮೂಡುಬಿದಿರೆ: ಪೆರಾಡಿ ಬದ್ರಿಯಾ ಜುಮ್ಮಾ ಮಸೀದಿಯ ಆಡಳಿತ ಕಮಿಟಿಯ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಡಿ. ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹಮೀದ್ ಸಾವ್ಯ ಅವರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಖಲಂದರ್ ನೆಲ್ಲಿಗುಡ್ಡೆ,ಜೊತೆ ಕಾರ್ಯದರ್ಶಿಯಾಗಿ ತೌಸಿಫ್ ಪೆರಾಡಿ, ಕೋಶಾಧಿಕಾರಿಯಾಗಿ ಅಕ್ಬರ್ ಆಲಿ ಪೆರಾಡಿ ಹಾಗೂ ಲೆಕ್ಕ ಪರಿಶೋಧಕರಾಗಿ ಇರ್ಫಾನ್ ಪೆರಾಡಿ ಅವರು ಆಯ್ಕೆಯಾಗಿದ್ದಾರೆ.

‌ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಬ್ದುಲ್ಲಾ ಮಾವಿನಕಟ್ಟೆ, ಹಸನಬ್ಬ ಹಾಜಿ ನೆಲ್ಲಿಂಗೇರಿ, ಜಿ.ಇದಿನಬ್ಬ,ಅಬ್ದುಲ್ ಕರೀಮ್ ತವಕ್ಕಲ್ ,ಅಶ್ರಫ್ ಡಿ, ಹೈದರ್ ಬೀರೊಟ್ಟು ,ಅಬ್ಬಾಸ್ ಸಾವ್ಯ, ಅಶ್ರಫ್ ಪೆರಾಡಿ, ಹಾಮದ್ ಬಾವ ಸಾವ್ಯ,ಶರೀಫ್ ನೆಲ್ಲಿಗುಡ್ಡೆ ಹಾಗೂ ಬಿ.ಎ.ಖಾದರ್ ಅವರು ಆಯ್ಕೆಯಾಗಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article