ದಕ್ಷಿಣ ಕನ್ನಡ ಸಿಎ ಪರೀಕ್ಷೆಯಲ್ಲಿ ಭಾಗ್ಯಶ್ರೀ ತೇರ್ಗಡೆ Thursday, June 25, 2026 ಮಂಗಳೂರು: ಸಿಎ ಅಂತಿಮ ಪರೀಕ್ಷೆಯಲ್ಲಿ ಬೋಂದೆಲ್‌ನ ಭಾಗ್ಯಶ್ರೀ ತೇರ್ಗಡೆ ಹೊಂದಿದ್ದಾರೆ. ಇವರು ಮಂಗಳೂರಿನ ಪಂಪ್‌ವೆಲ್‌ನಲ್ಲಿರುವ ಲೆಕ್ಕ ಪರಿಶೋಧಕ ಗೋಪಾಲಕೃಷ್ಣ ಪದಕಣ್ಣಾಯ ಇವರಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ಇವರು ಬೋಂದೆಲ್‌ನ ದಿ. ಗೋಪಾಲ್ ಮೊಯ್ಲಿ ಮತ್ತು ದಿ. ರಮಣಿ ಶ್ರೀಯಾನ್ ಇವರ ಪುತ್ರಿ.