ಸಿಇಟಿಯಲ್ಲಿ ಎಕ್ಸಲೆಂಟ್ ವಿದ್ಯಾಥಿ೯ಗಳ ಅತ್ಯುತ್ತಮ ಸಾಧನೆ
Tuesday, June 9, 2026
ಮೂಡುಬಿದಿರೆ: ಸಿಇಟಿ ಫಲಿತಾಂಶದಲ್ಲಿ ಇಲ್ಲಿನ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ತನ್ಮಯಿ ಕೋಟಿ (ಕೃಷಿ 18ನೇ ರ್‍ಯಾಂಕ್, ನ್ಯಾಚುರೋಪತಿ ಆಂಡ್ ಯೋಗ 24ನೇ ರ್‍ಯಾಂಕ್), ತನುಶ್ರೀ ಎಚ್ ಆರ್ (ಡಿ ಫಾರ್ಮಾ ೨೩ನೇ ರ್‍ಯಾಂಕ್), ಧ್ರುವಂತ್ ಕೆ (ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ 41 ನೇ ರ್‍ಯಾಂಕ್), ನಿಖಿಲ್ ಎಸ್ ಎಸ್ (ಕೃಷಿ 41, ಫುಡ್ ಸೈನ್ಸ್ 41), ನಿಶ್ಚಲ್ (ಪಶುವೈದ್ಯಕೀಯ 58), ಚಿನ್ಮಯ್ ಬೆಳ್ಳೂರು (ಕೃಷಿ 58 ರ್‍ಯಾಂಕ್) ಪಡೆದಿದ್ದಾರೆ.
ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್, ಬಿಎಸ್ಸಿಕೃಷಿ, ನರ್ಸಿಂಗ್‌ಗೆ ನೂರರ ಒಳಗಿನ ರ್‍ಯಾಂಕ್‌ಗಳನ್ನು ಪಡೆದು ಅರ್ಹತೆ ಗಿಟ್ಟಸಿಕೊಂಡಿದ್ದಾರೆ.