ಉದ್ಯಮಿ ಪರಾಗ್ ಕೊಟಾಚೆ ನಿಧನ

ಉದ್ಯಮಿ ಪರಾಗ್ ಕೊಟಾಚೆ ನಿಧನ


ಮೂಡುಬಿದಿರೆ: ವಿಶಾಖ ಎಂಟರ್ ಪ್ರೈಸಸ್ ಮಾಸ್ತಿಕಟ್ಟೆ ಇದರ ಮಾಲಕ ಪರಾಗ್ ಕೊಟಾಚೆ (56) ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಸ್ವಗೃಹದಲ್ಲಿ ಶನಿವಾರ ನಿಧನರಾದರು. 

ಮೂಲತ: ಗುಜರಾತಿನವರಾದ ಅವರು ಅಡಿಕೆ ವ್ಯಾಪಾರಿಯಾಗಿ ಪ್ರಸಿದ್ಧಿಯಾಗಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article