ರೇವತಿ  ಎಂ.ಡಿ. ಇಂದ್ರ ನಿಧನ

ರೇವತಿ ಎಂ.ಡಿ. ಇಂದ್ರ ನಿಧನ


ಮೂಡುಬಿದಿರೆ: ಇಲ್ಲಿನ ಹಿರೇ ಅಮ್ಮನವರ ಬಸದಿಯ ಪುರೋಹಿತರಾಗಿ, ಕ್ಲಾಸ್ ಒನ್ ವಿದ್ಯುತ್ ಗುತ್ತಿಗೆದಾರರಾಗಿ ಧಾರ್ಮಿಕ ಸಾಹಿತಿ ಹಲವಾರು ಕೃತಿಗಳನ್ನ ರಚಿಸಿದ್ದ ದಿ. ಧರ್ಮರಾಜ ಇಂದ್ರ ಅವರ ಪತ್ನಿ ರೇವತಿ (82) ಜೂ 14 ರಂದು ಸಂಜೆ 5 ಗಂಟೆಗೆ ಸ್ವಗೃಹದಲ್ಲಿ ನಿಧನ ಹೊಂದಿದರು.

ಇಬ್ಬರು ಪುತ್ರರು, ಪುತ್ರಿಯನ್ನು ಅವರು ಅಗಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article