ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷರಾಗಿ ಡಾ. ಆಶೀರ್ವಾದ್, ಕಾರ್ಯದರ್ಶಿ  ಪ್ರಜ್ವಲ್ ಆಯ್ಕೆ

ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷರಾಗಿ ಡಾ. ಆಶೀರ್ವಾದ್, ಕಾರ್ಯದರ್ಶಿ ಪ್ರಜ್ವಲ್ ಆಯ್ಕೆ


ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಇದರ 2026-2 7ನೇ ಸಾಲಿನ ಅಧ್ಯಕ್ಷರಾಗಿ ಶಿರ್ತಾಡಿ ಪ್ರಭಾ ಕ್ಲಿನಿಕ್ ನ ಡಾ. ಆಶೀರ್ವಾದ್ ಎಂಪಿ ಹಾಗೂ ಕಾರ್ಯದರ್ಶಿಯಾಗಿ ಉದ್ಯಮಿ ಪ್ರಜ್ವಲ್ ಆಚಾರ್ ಆಯ್ಕೆಯಾಗಿದ್ದಾರೆ. 

ಕ್ಲಬ್ ಉಪಾಧ್ಯಕ್ಷರಾಗಿ ಡಾ. ಅರವಿಂದ್ ಕಿಣಿ, ಕೋಶಾಧಿಕಾರಿಯಾಗಿ ಜಯಪ್ರಕಾಶ ವಿಲ್ಫ್ರೆಡ್ ಪಿಂಟೋ, ಕ್ಲಬ್ ಲರ್ನಿಂಗ್ ಫೆಲಿಸಿಟೇಟರ್ ಆಗಿ ಜಾನ್ ಜೋಸೆಫ್ ಪಿಂಟೋ ಆಯ್ಕೆಗೊಂಡಿದ್ದಾರೆ.

ಇತರ ಪದಾಧಿಕಾರಿಗಳಾಗಿ ಡಾ. ಪ್ರಸನ್ನ ಕಾಕುಂಜೆ(ಸಾರ್ಜೆಂಟ್ ಆಟ್ ಆರ್ಮ್ಸ್), ಅಬ್ದುಲ್ ಗಫೂರ್(ವೊಕೇಶನಲ್ ಸರ್ವಿಸ್), ಡಾ. ಮುರಳಿಕೃಷ್ಣ ಆರ್ ವಿ(ಕ್ಲಬ್ ಫೌಂಡೇಶನ್), ಡಾ. ರಮೇಶ್(ಸರ್ವಿಸ್ ಪ್ರಾಜೆಕ್ಟ್), ಸಂತೋಷ್ ಕುಮಾರ್(ಎಕ್ಸಿಕ್ಯೂಟಿವ್ ಸೆಕ್ರೆಟರಿ), ಮಹಮ್ಮದ್ ಆರಿಫ್(ಸದಸ್ಯತ್ವ), ಅವಿಲ್ ಡಿಸೋಜಾ(ನ್ಯೂ ಜನರೇಷನ್),  ಬಾಹುಬಲಿ ಪ್ರಸಾದ್ ಎಂ.(ಪಬ್ಲಿಕ್ ಇಮೇಜ್),  ಯತಿಕುಮಾರ ಸ್ವಾಮಿ ಗೌಡ(ಪಲ್ಸ್ ಪೋಲಿಯೋ)ಆಯ್ಕೆಗೊಂಡಿದ್ದಾರೆ. ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಿಶ್ಮಿತಾ ಟವರ್ಸ್ನ ಪ್ಯಾರಡೈಸ್ ಮಲ್ಟಿ ಪರ್ಪಸ್ ಹಾಲ್ ನಲ್ಲಿ ಜುಲೈ 6ರಂದು ನಡೆಯಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article