ಜು.5 ರಂದು ಹಲಸು ಮಾವು ಹಣ್ಣುಗಳ ಮೇಳ
Saturday, July 4, 2026
ಕಿನ್ನಿಗೋಳಿ: ಇಲ್ಲಿನ ರಾಜರತ್ನಪುರ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ಜು.5 ರಂದು 4ನೇ ವರುಷದ ಹಲಸು ಮಾವು ಹಾಗೂ ವಿವಿಧ ಹಣ್ಣುಗಳ ಮೇಳ ಸಾವಯವ ಸ್ವಾವಲಂಬಿ ಉತ್ಪನ್ನಗಳ ಮಾರಾಟ ಮೇಳ ನಡೆಯಲಿದೆ.
ವಿವಿಧ ಬಗೆಯ ತಿನಿಸುಗಳ ಆಹಾರ ಸಂಭ್ರಮ ಕೂಡ ಆಯೋಜಿಸಲಾಗಿದೆ. ನಾನಾ ವಿಧದ ಆಸೆಗಳು, ಹಲಸಿನ ಉತ್ಪನ್ನಗಳು ಮಾವು ಉತ್ಪನ್ನಗಳು ನಾನಾ ನಮೂನೆಯ ಸಾವಯವ ಹಣ್ಣುಗಳ ಮಾರಾಟದ ಜೊತೆಗೆ ಕೃಷಿ ಸಂಬಂಧಿತ ವಸ್ತುಗಳ ಮಾರಾಟ ಇರುತ್ತದೆ ಎಂದು ತಿಳಿಸಿದೆ.