ದಕ್ಷಿಣ ಕನ್ನಡ ಕಂಕನಾಡಿ ಗೋಡೆಕುಸಿತ ದುರಂತ: ಕೆ. ಅಶ್ರಫ್ ಸಂತಾಪ Wednesday, July 1, 2026 ಮಂಗಳೂರು: ಮಂಗಳೂರಿನ ಕಂಕನಾಡಿ ಸಮೀಪದ ನಾಗೋರಿಯಲ್ಲಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು, ಬಿಹಾರ ಮೂಲದ ತಾಯಿ ಹಾಗೂ ಇಬ್ಬರು ಮಕ್ಕಳು ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ತೀವ್ರ ಸಂತಾಪ ಸೂಚಿದ್ದಾರೆ.