ಗೃಹಜ್ಯೊತಿ ಪರಿಷ್ಕರಣೆ: ಅಗತ್ಯ ದಾಖಲೆಗಳ ಪಟ್ಟಿ ಬಿಡುಗಡೆ
Friday, July 31, 2026
ಮಂಗಳೂರು: ರಾಜ್ಯ ಸರಕಾರದ ಆದೇಶದಂತೆ ಗ್ರಹಜ್ಯೊತಿ ಫಲಾನುಭವಿಗಳ ಪರಿಷ್ಕರಣೆ ನಡೆಯುತ್ತಿದ್ದು, ಮಂಗಳೂರಿನಲ್ಲೂ ಗೃಹಜ್ಯೊತಿ ಫಲಾನುಭವಿಗಳ ಪರಿಷ್ಕರಣೆ ನಡೆಯುತ್ತಿದ್ದು, ಬೇಕಾದ ಅಗತ್ಯ ದಾಖಲೆಗಳನ್ನು ಬಿಡುಗಡೆ ಮಾಡಿದೆ.
ಬೇಕಾಗಿರುವ ದಾಖಲೆಗಳು:
ಇತ್ತೀಚಿನ ವಿದ್ಯುತ್ ಬಿಲ್, ವೋಟರ್ ID, ಆಧಾರ್ ಕಾರ್ಡ್ ಮತ್ತು ಭಾವಚಿತ್ರ (Photo), ರೇಷನ್ ಕಾರ್ಡ್ (BPL ಕಾರ್ಡ್ ಆಗಿದ್ದಲ್ಲಿ ಮಾತ್ರ), ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ (ನಂಬರ್)., ಬಾಡಿಗೆದಾರರಾಗಿದ್ದರೆ RENT AGREEMENT, ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ PAN Cardಗಳನ್ನು ಹೊಂದಿರಬೇಕು.
ಯಾವುದೇ ಗೊಂದಲ ಇದ್ದಲ್ಲಿ ಅಧಿಕಾರಿಗಳು ಅಥವಾ ಮಂಗಳೂರು ತಾಲೂಕಿನ ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯ ಡಿ.ಎಂ. ಮುಸ್ತಫ (9060400039) ಅವರನ್ನು ಸಂಪರ್ಕಿಸಬಹುದಾಗಿದೆ.


