Home › Uncategories › ಮಂಗಳೂರಿನ ನಾಗುರಿ ದುರಂತದ ಸಂತ್ರಸ್ತರಿಗೆ ಪಿ.ವಿ. ಮೋಹನ್ ಸಾಂತ್ವನ
ಮಂಗಳೂರಿನ ನಾಗುರಿ ದುರಂತದ ಸಂತ್ರಸ್ತರಿಗೆ ಪಿ.ವಿ. ಮೋಹನ್ ಸಾಂತ್ವನ
Monday, July 6, 2026
ಮಂಗಳೂರು: ಮಂಗಳೂರಿನ ನಾಗುರಿಯಲ್ಲಿ ಗೋಡೆ ಕುಸಿತದಿಂದ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ ಮಕ್ಕಳ ಕುಟುಂಬದವರನ್ನು ವಿಧಾನಪರಿಷತ್ ಸದಸ್ಯ ಪಿ. ವಿ. ಮೋಹನ್ ಅವರು ನಗರದ ಆಸ್ಪತ್ರೆಯಲ್ಲಿ ಭೇಟಿ ಮಾಡಿ, ಅವರಿಗೆ ಸಾಂತ್ವನ ಹೇಳಿ, ಅವರ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದರು.