ದರೆಗುಡ್ಡೆ ಅಂಗರಜಾಲು ಗದ್ದೆಯಲ್ಲಿ ಕೆಸರುಡೊಂಜಿ ಬಂಟರ ಕೂಟ ಹಾಗೂ ಪ್ರತಿಭಾ ಕಾರಂಜಿ

ದರೆಗುಡ್ಡೆ ಅಂಗರಜಾಲು ಗದ್ದೆಯಲ್ಲಿ ಕೆಸರುಡೊಂಜಿ ಬಂಟರ ಕೂಟ ಹಾಗೂ ಪ್ರತಿಭಾ ಕಾರಂಜಿ


ಮೂಡುಬಿದಿರೆ: ಬಂಟರ ಸಂಘ ಹಾಗೂ ಯುವ ಬಂಟರ ಸಂಘ ಗ್ರಾಮ ಸಮಿತಿ ದರೆಗುಡ್ಡೆ, ಇದರ ವತಿಯಿಂದ ದರೆಗುಡ್ಡೆ ಅಂಗರಜಾಲು ಗದ್ದೆಯಲ್ಲಿ ಕೆಸರುಡೊಂಜಿ ಬಂಟರ ಕೂಟ ಹಾಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. 


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ ಮೋಹನ್ ಆಳ್ವ ಅವರು ಕಾಯ೯ಕ್ರಮವನ್ನು ಉದ್ಘಾಟಿಸಿದರು. 

ಬಂಟರ ಸಂಘ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ವಕೀಲರ ಸಂಘದ ಅಧ್ಯಕ್ಷ ಶರತ್ ಶೆಟ್ಟಿ, ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಿ ಡಾ.ಅಮರಶ್ರೀ ಶೆಟ್ಟಿ, ದ. ಕ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ಉದ್ಯಮಿಗಳಾದ ಅಜಯ್ ಶೆಟ್ಟಿ, ಬಾಲಕೃಷ್ಣ ಸಾಮಾನಿ, ಬಂಟರ ಸಂಘ ದರೆಗುಡ್ಡೆ ಇದರ ಅಧ್ಯಕ್ಷ ಗೋಪಾಲ್ ಶೆಟ್ಟಿ, ಜಯಕುಮಾರ್ ಶೆಟ್ಟಿ, ಯುವ ಬಂಟರ ಸಂಘ ದರೆಗುಡ್ಡೆ ಇದರ ಅಧ್ಯಕ್ಷ ಸುಕುಮಾರ್ ಶೆಟ್ಟಿ, ಯುವ ಬಂಟರ ಸಂಘದ ಅಧ್ಯಕ್ಷ ಸಂದೀಪ್ ಶೆಟ್ಟಿ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ  ಶೋಭಾ  ಶಿವಪ್ರಸಾದ್ ಹೆಗ್ಡೆ, ಗ್ಯಾರಂಟಿ ಅನುಷ್ಠಾನ ಸಮಿತಿಯ ಮೂಡುಬಿದಿರೆ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ವಾಲ್ಪಾಡಿ, ರಮೇಶ್ ಶೆಟ್ಟಿ ಪಡು ಮಾರ್ನಾಡು, ಭರತ್ ಶೆಟ್ಟಿ ಬೆಳುವಾಯಿ, ದಿನೇಶ್ ಶೆಟ್ಟಿ ತಿಮೊಟ್ಟು, ಸೌಮ್ಯ ಶೆಟ್ಟಿ ದರೆಗುಡ್ಡೆ, ಆನಂದ ಶೆಟ್ಟಿ, ಉಪಸ್ಥಿತರಿದ್ದರು. 

ಶ್ರೀನೀತ್ ಶೆಟ್ಟಿ ಮಾರ್ನಾಡು ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article