16.42 ಲಕ್ಷ ಫಾರಂ ಡಿಜಿಟೈಸ್
Tuesday, August 4, 2026
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಯು ಪ್ರಗತಿಯಲ್ಲಿದ್ದು, 18,03,766 ಮತದಾರರ ಪೈಕಿ ಆಗಸ್ಟ್ 3 ರವರೆಗೆ 18,03,766 ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. 16,42,972 ಫಾರ್ಮ್ಗಳನ್ನು ಡಿಜಿಟೈಸ್ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವರ..
ಬೆಳ್ತಂಗಡಿ-217960, ಮೂಡಬಿದ್ರೆ-193289, ಮಂಗಳೂರು ನಗರ ಉತ್ತರ-222617, ಮಂಗಳೂರು ನಗರ ದಕ್ಷಿಣ-204854, ಮಂಗಳೂರು-194938, ಬಂಟ್ವಾಳ-211425, ಪುತ್ತೂರು-201238, ಸುಳ್ಯ- 196651.