ಸ್ತೋತ್ರಗಳ ಪಠಣ: ಇಂಟರ್ ನ್ಯಾಷನಲ್  ಬುಕ್ ಆಫ್ ರೆಕಾರ್ಡ್ ಸಾಧನೆ

ಸ್ತೋತ್ರಗಳ ಪಠಣ: ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಸಾಧನೆ


ಮಂಗಳೂರು: ವಾಮಂಜೂರು ಆನೆಗುಂಡಿ ನಿವಾಸಿ ಸುಂದರ ಸಾಲಿಯಾನ್‌ರ ಮೊಮ್ಮಗ, ರಾಧಿಕಾ ಮೇಸ್ತ ಹಾಗೂ ದೇವದಾಸ್‌ರವರ ಪುತ್ರ 4 ವರ್ಷ 11 ತಿಂಗಳ ರಿಧ್ವಿಕ್ ಅಮೀನ್ "ಶ್ರೀ ಹರಿ ಸ್ತೋತ್ರ, ಮಹಾಲಕ್ಷ್ಮಿಅಷ್ಟಕಂ, ಮಹಿಷಾಸುರ ಮರ್ಧಿನಿ ಸ್ತೋತ್ರರಾಮಾಷ್ಟಕಂ ಹಾಗೂ ಹನುಮಾನ್ ಚಾಲೀಸಾ" ಈ 5 ಸಂಪೂರ್ಣ ಸ್ತೋತ್ರಗಳನ್ನು 14 ನಿಮಿಷ 41 ಸೆಕೆಂಡ್‌ಗಳಲ್ಲಿ ಪಠಿಸಿರುವುದಕ್ಕಾಗಿ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೂಪರ್ ಟಾಲೆಂಟೆಡ್ ಕಿಡ್ ಎಂದ ಗುರುತಿಸಲಾಗಿದೆ.

ಇವರು ಮಂಗಳೂರಿನ ಚೈತನ್ಯ ಶಾಲೆ ವಾಮಂಜೂರುನಲ್ಲಿ ಐಏಉ ಯಲ್ಲಿ ಓದುತ್ತಿದ್ದಾರೆ... ಇವರ ಅವಳಿ ಸಹೋದರಿ ರಿಧಿಮಾ ಅಮೀನ್ ಅವರು 4 ವರ್ಷ 5 ತಿಂಗಳ ವಯಸ್ಸಿನಲ್ಲಿ 2 ನಿಮಿಷ 7 ಸೆಕೆಂಡುಗಳಲ್ಲಿ ಅತ್ಯಂತಕಠಿಣವಾದ ಸಂಪೂರ್ಣ ಹನುಮಾನ್ ಚಾಲೀಸಾವನ್ನು ಪಠಿಸುವುದಕ್ಕಾಗಿ ಇಂಡಿಯಾ ಬುಕ್ ರೆಕಾರ್ಡ್ ಸಾಧಕ ಪ್ರಶಸ್ತಿ ಪಡೆದಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article