ಆ.23 ರಂದು ಆಲಂಗಾರಿನಲ್ಲಿ ಸಮಗ್ರ ಆರೋಗ್ಯ ಅಭಿಯಾನ ಕಾಯ೯ಕ್ರಮ
Friday, August 21, 2026
ಮೂಡುಬಿದಿರೆ: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೇನ್‌ಷನ್ ಸೊಸೈಟಿ, ಬೆಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ದಕ್ಷಿಣ ಕನ್ನಡ ಸಮುದಾಯ ಆರೋಗ್ಯ ಕೇಂದ್ರ ಮತ್ತು ಐ.ಸಿ.ಟಿ.ಸಿ. ವಿಭಾಗ ಮೂಡುಬಿದಿರೆ, ಲಯನ್ಸ್ ಕ್ಲಬ್ ಅಲಂಗಾರು ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಆ. 23ರಂದು ಸಮಗ್ರ ಆರೋಗ್ಯ ಅಭಿಯಾನ ಕಾಯ೯ಕ್ರಮವು ಆಲಂಗಾರು ಸೈಂಟ್ ತೋಮಸ್ ಶಾಲೆಯ ಆವರಣದಲ್ಲಿ ನಡೆಯಲಿದೆ.
ಶಿಬಿರದಲ್ಲಿ ದೊರಕುವ ಸೌಲಭ್ಯಗಳು:
X-RAY ಪರೀಕ್ಷೆ ಮತ್ತು ಕಫ ಪರೀಕ್ಷೆ,
ಹಿಮೋಗ್ಲೋಬಿನ್ (Hb) ರಕ್ತ ಪರೀಕ್ಷೆ,
ಸಮುದಾಯ ಆಧಾರಿತ ತಪಾಸಣೆ ಐ.ಸಿ.ಟಿ.ಸಿ. ತಪಾಸಣೆ
+ ಶುಗರ್ (ಮಧುಮೇಹ) ಪರೀಕ್ಷೆ,
+ ಸಿಫಿಲಿಸ್ ಟೆಸ್ಟ್
→ ಬಿ.ಪಿ. ಪರೀಕ್ಷೆ ನಡೆಯಲಿದೆ.